1et cetera
ಎಟ್ ಸೆಟರ, ಎಟ್ ಸೆಟ್ರ
ಕ್ರಿಯಾವಿಶೇಷಣ
- ಮೊದಲಾದದ್ದು; ಮುಂತಾದುದು; ಇತ್ಯಾದಿ.
- ಇತ್ಯಾದಿ; ಸಾಂಪ್ರದಾಯಿಕ ಮುಂದುವರಿಕೆಯಾಗಿ ಬಳಕೆ: I remain yours et cetera ನಿಮ್ಮ ಇತ್ಯಾದಿ ನಾನು.
- ಮತ್ತು ಇತ್ಯಾದಿ; ಮತ್ತು ಅಂತಹವೇ ವಸ್ತುಗಳು ಯಾ ವಿಷಯಗಳು.
- ಅಥವಾ ಇತ್ಯಾದಿ; ಅಥವಾ ಅಂಥವೇ ವಸ್ತುಗಳು ಯಾ ವಿಷಯಗಳು.